ಲಾಕ್ ಡೌನ್ಲೋಡ್ ಮುಗಿದ ಬಳಿಕ ಮೈಸೂರಿನ ಚಾಮುಂಡಿಬೆಟ್ಟದ ದೇವಾಲಯ ಭಕ್ತರ ದರ್ಶನಕ್ಕೆ ಉದ್ದವಾಗಿದ್ದು ಭಕ್ತಾದಿಗಳ ಜೊತೆಗೆ ಮೈಸೂರಿನ ರಾಜ ಯದುವೀರ್ ಒಡೆಯರ್ ತನ್ನ ಪತ್ನಿ ತ್ರಿಷಿಕಾ ಅವರೊಂದಿಗೆ ಚಾಮುಂಡೇಶ್ವರಿಯ ದರ್ಶನವನ್ನು ಪಡೆದು ಕೊಂಡಿದ್ದಾರೆ. <br /><br />King of Mysore Yaduveer Krishnadatta Chamaraja Wadeyar along with his wife Trishika visited Chamundeshwari temple in Chamundi Hills and offered prayers to goddess Chamundeshwari.